ನಾಲಂದ ಕಾಲೇಜು ಪೆರ್ಲ ಇದರ ವತಿಯಿಂದ ವಾಣೀನಗರದಲ್ಲಿ  ನಡೆಯುತ್ತಿರುವ ಯನ್ ಯಸ್ ಯಸ್ ಕಾರ್ಯಕ್ರಮದ ಸಾಂಸ್ಕೃತಿಕ  ವೇದಿಕೆಯಲ್ಲಿ ಮಿಲ್ಲೇನಿಯಮ್ ಕ್ಲಬ್ ನ  ಸಕ್ರೀಯ ಕಾರ್ಯಕರ್ತ  ಯುವ ಗಾಯಕ ಅಶೋಕ್ ಶೆಟ್ಟಿ ಪಾಲೆಪ್ಪಾಡಿ ಇವರು ಹಾಡುಗಳಿಂದ ಮನರಂಜಿಸಿದರು . ಅದೇ ರೀತಿ ಇನ್ನೋರ್ವ ಯುವ ಗಾಯಕ ಶಿವಪ್ರಸಾದ್ ಆಚಾರ್ಯ ವಾಣೀನಗರ ಆಯ್ದ ಗೀತೆಗಳನ್ನು ಹಾಡಿದರು .. ಪುಟಾಣಿ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮಿಲ್ಲೇನಿಯಮ್ ಕ್ಲಬ್ ನ ಸದಸ್ಯ ಪ್ರಶಾಂತ ಯನ್ ಇವರು ಉಪಸ್ಥಿತರಿದ್ದರು.