ಮಿಲ್ಲೇನಿಯಮ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವಾಣೀನಗರ ಇದರ ನಾಲ್ಕನೇ ವಾರ್ಷಿಕ ಮಹಾಸಭೆ ತಾರೀಖು 24/03/2018 ನೇ  ಆದಿತ್ಯವಾರ ನಡೆಯಿತು. ಕ್ಲಬ್ ನ ವಾರ್ಷಿಕ ಲೆಕ್ಕಪತ್ರ ಮಂಡನೆ ನಡೆಯಿತು. ಕ್ಲಬ್ ನ ನೂತನ ಅಧ್ಯಕ್ಷರಾಗಿ ಪ್ರಶಾಂತ ಕುಲಾಲ್ ವಾಣೀನಗರ ,ಉಪಾಧ್ಯಕ್ಷರಾಗಿ ವಿನೋದ್ ಕೆ,ಕಾರ್ಯದರ್ಶಿಯಾಗಿ ತಿಲಕ್ ರಾಜ್ ಯುಪಿ,ಜೊತೆ ಕಾರ್ಯದರ್ಶಿಯಾಗಿ ನವೀನ್ ಚಂದ್ರ ಕೆ, ಖಜಾಂಜಿಯಾಗಿ ಪ್ರಶಾಂತ್ ಯನ್ ,ಹಿರಿಯ ಪೋಷಕರಾಗಿ ಇರ್ಷಾದ್ ವಾಣೀನಗರ,ವರದಿಗಾರರಾಗಿ  ಹರ್ಷ ಕುಮಾರ್ ,ಕಾರ್ಯನಿರ್ವಾಹಕ ಸದಸ್ಯರಾಗಿ ಪ್ರಶಾಂತ ಪಿ, ಬಾಲಕೃಷ್ಣ ಸಿ ಯಚ್,ಸುರೇಶ ಕೆ,ಕೃಷ್ಣ ಡಿ ಆಯ್ಕೆಯಾದರು.. ಇರ್ಷಾದ್ ವಾಣೀನಗರ ವಂದಿಸುವುದರೊಂದಿಗೆ ನೂತನ ಕಾರ್ಯದರ್ಶಿ ತಿಲಕ್ ರಾಜ್ ಯುಪಿ ವಂದಿಸಿದರು..