ವಾಣೀನಗರ : ಮಕ್ಕಳ ದಿನಾಚರಣೆ ಇವತ್ತು ವಾಣೀನಗರ ಅಂಗನವಾಡಿಯಲ್ಲಿ ನಡೆಯಿತು.. ವಾಣೀನಗರ ಪ್ರಿ ಮೆಟ್ರಿಕ್ ಹೋಸ್ಟಲ್ ವಾರ್ಡನ್ ರಾಜೇಶ್ ದೀಪ ಬೆಳಗಿಸಿ ಸಭೆಯನ್ನು ಉಧ್ಘಾಟಿಸಿದರು... ವಲ್ಸಮ್ಮ ವಾಣೀನಗರ ಮಿಲ್ಲೇನಿಯಮ್ ಅರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಪ್ರಶಾಂತ ಕುಮಾರ್ ವಾಣೀನಗರ ಉಪಸ್ಥಿತರಿದ್ದರು.. ಮಕ್ಕಳಿಗಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು.. ಕುಸುಮ ಟೀಚರ್ ನಿರೂಪಿಸಿ ಜ್ಯೋತಿ ವಾಣೀನಗರ ವಂದಿಸಿದರು...