ವಾಣೀನಗರ : ಅಂಗನವಾಡಿ ಪ್ರವೇಶೋತ್ಸವ ಇವತ್ತು ನಡೆಯಿತು.. ಹೊಸ ಮಕ್ಕಳನ್ನು ಸ್ವಾಗತಿಸಲಾಯಿತು.. ಕುಸುಮ ಟೀಚರ್ ಸ್ವಾಗತಿಸಿದರು.ಸಭೆಯ ಅಧ್ಯಕ್ಷತೆಯನ್ನು ಲಕ್ಷ್ಮೀಶ ಮಾಸ್ಟರ್ ನೆಕ್ಕರೆಕಾಡು ವಹಿಸಿದರು. ಮಿಲ್ಲೇನಿಯಮ್ ಕ್ಲಬ್ ನ ಅಧ್ಯಕ್ಷ ಪ್ರಶಾಂತ ಕುಮಾರ್ ,ಸದಸ್ಯ ಪ್ರಶಾಂತ ಯನ್ ಶುಭ ಕೋರುವುದರೊಂದಿಗೆ ಜ್ಯೋತಿ ವಾಣೀನಗರ ವಂದಿಸಿದರು... ಮಿಲ್ಲೇನಿಯಮ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು..
0 Comments