*ಮಿಲ್ಲೇನಿಯಮ್ ಕ್ಲಬ್ ನ ವಾರ್ಷಿಕ ಮಹಾಸಭೆ*
ಮಿಲ್ಲೇನಿಯಮ್ ವಾಣೀನಗರ ಇದರ ವಾರ್ಷಿಕ ಮಹಾಸಭೆ ತಾರೀಖು 27/01/2018 ನೇ ಶನಿವಾರ ಜರಗಿತು. ನೂತನ ಪಧಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಪ್ರಶಾಂತ ಕುಮಾರ್ ಪಾಂತು ಮತ್ತು ಉಪಾಧ್ಯಕ್ಷ ರಾಗಿ ವಿನಯ ಕೊಲ್ಲಮಜಲು,ಕಾರ್ಯದರ್ಶಿ ಯಾಗಿ ಪ್ರಮೋದ ವಾಣೀನಗರ,ಸಹ ಕಾರ್ಯದರ್ಶಿ ಯಾಗಿ ಬಾಲಕೃಷ್ಣ ಚೆನ್ನುಮೂಲೆ,ಖಜಾಂಜಿಯಾಗಿ ಕರುಣಾಕರ,ಪತ್ರಿಕಾ ವರದಿಗಾರರಾಗಿ ಪ್ರಶಾಂತ್,ಗೌರವ ಸಲಹೆಗಾರರಾಗಿ ವಿನೋದ್ ಮತ್ತು ನಿರ್ದೇಶಕ ಮಂಡಳಿ ಸದಸ್ಯರನ್ನಾಗಿ ಇರ್ಶಾದ್ ಹಾಗು ಕಾರ್ಯನಿರ್ವಾಹಕ ಸದಸ್ಯರನಾಗಿ ನವೀನ ಕೆ,ಶಿವಪ್ರಸಾದ್ ಆಚಾರ್ಯ,ತಿಲಕ್ ರಾಜ್ ಕೃಷ್ಣ ಡಿ,ರೋಹಿತ್ ವಿ,ಅಶೋಕ್ ಶೆಟ್ಟಿ,ಸುರೇಶ್ ಕೆ ಇವರನ್ನು ಆಯ್ಕೆ ಮಾಡಲಾಯಿತು. ಸಂಘದ ಸದಸ್ಯರು ಸಲಹೆ ಸೂಚನೆಯನ್ನು ನೀಡಿದರು.
0 Comments