ವರುಣ ಕೂಡಾ ರಜೆ ಹಾಕಿದ
ವಾಣೀನಗರ: ತಾರೀಖು 4/6/2017
ನೇ ಆದಿತ್ಯವಾರ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ವರುಣ ಕೂಡ ರಜೆ ಹಾಕಿದ,ಸತತ ಹಲವು ದಿನಗಳಿಂದ ಸುರಿಯುತ್ತಿದ್ದ ಮಳೆರಾಯ ನಿನ್ನೆ ಸಂಜೆವರೆಗೂ ಬರದೆ ಪಂದ್ಯಾಟ ಸಾಂಗವಾಗಿ ನೆರವೇರಿತು.
ಪ್ರಥಮ ಬಹುಮಾನವನ್ನ- ಯಸ್ ಬಿ ನಾರಾಯಣಮಂಗಲ ಅವರು ತನ್ನ ಮುಡಿಗೇರಿಸಿಕೊಂಡರು.
ದ್ವಿತೀಯ ಬಹುಮಾನವನ್ನ - ಜೈ ಭಾರತ್ ಪೆರ್ಲ ಅವರು ತನ್ನ ಮುಡಿಗೇರಿಸಿಕೊಂಡರು.
ಪ್ರಥಮ ಟ್ರೋಫಿಯನ್ನ ಕ್ಲಬ್ ನ ಸೆಕ್ರೆಟರಿ ಪ್ರಶಾಂತ ಕುಲಾಲ್ ಮತ್ತು ಬಹುಮಾನ ಮೊತ್ತವನ್ನ ರವಿ ವಾಣೀನಗರ ಅವರು ವಿತರಿಸಿದರು.
ದ್ವಿತೀಯ ಟ್ರೋಫಿ ಯನ್ನ ಕ್ಲಬ್ ನ ಅಧ್ಯಕ್ಷರಾದ ನವೀನಚಂದ್ರ ವಾಣೀನಗರ ಮತ್ತು ಬಹುಮಾನ ಮೊತ್ತವನ್ನ ಪ್ರಶಾಂತ ಯನ್ ಡಿ ಯಸ್ ಅವರು ವಿತರಿಸಿದರು.
ವ್ಯಕ್ತಿಗತ ಬಹುಮಾನ
Man of the match
Man of the series
Best all rounder
ಅನುಕ್ರಮವಾಗಿ ಪ್ರಮೋದ ಯನ್,ಧನ್ ರಾಜ್ ಮಾಸ್ತರ್,ಪ್ರಶಾಂತ ಕುಮಾರ್ ಪಾಂತು ಅವರು ವಿತರಿಸಿದರು..
0 Comments