ವಾಣೀನಗರ: ಮಿಲ್ಲೇನಿಯಮ್ ಅರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವಾಣೀನಗರ ಇದರ ಕ್ಲಬ್ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು.. ಡಾ|ಮೋಹನ್ ಕುಮಾರ್ ವೈ ಯಸ್ ಉಧ್ಘಾಟಿಸಿದರು, ಸಭೆಯ ಅಧ್ಯಕ್ಷತೆಯನ್ನು ಚಂದ್ರಾವತಿ ಇವರು ವಹಿಸಿ ಹಲವಾರು ಸಾಮಾಜಿಕ ಕಳಕಳಿಯೊಂದಿಗೆ ಪ್ರವರ್ತಿಸಿರುವ ಕ್ಲಬ್ ನ ಪಯಣವನ್ನು ಶ್ಲಾಘಿಸಿದರು.. ಮೋಹನ್ ಕುಮಾರ್ ಮಾತನಾಡಿ ನಾನು ಕ್ಲಬ್ ನ ಉದ್ಘಾಟನೆಯೊಂದಿಗೆ ಕೈಜೋಡಿಸಿ ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಸಿದ್ದಕ್ಕೆ ಹೆಮ್ಮೆ ಪಡುತ್ತೇನೆ ಎಂದರು.. ನಾರಾಯಣ ಮಣಿಯಾಣಿ,ಕೃಷ್ಣ ಮಣಿಯಾಣಿ, ಯುವಸಂಘಮ ಯೂತ್ ಕ್ಲಬ್ ನ ಸೆಕ್ರೆಟರಿ ರವಿ ಕೆ ಶುಭಾಶಂಸನೆ ಗೈಯುವೊದರೊಂದಿಗೆ ಇರ್ಷಾದ್ ವಾಣೀನಗರ ಕಾರ್ಯಕ್ರಮ ನಿರೂಪಿಸಿ ಪ್ರಶಾಂತ ಕುಲಾಲ್ ಧನ್ಯವಾದ ಸಮರ್ಪಿಸಿದರು...
Welcome speech by Irshad Vaninagar
Club room inaguaration by Dr Mohan kumar YS
Club room outer side photo

0 Comments