ಮಿಲ್ಲೇನಿಯಮ್ ವಾಣೀನಗರ ಇದರ ವಾರ್ಷಿಕ ಮಹಾಸಭೆ
ವಾಣೀನಗರ :ಮಿಲ್ಲೇನಿಯಮ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವಾಣೀನಗರ ಇದರ ವಾರ್ಷಿಕ ಮಹಾಸಭೆ ಇಂದು ಕಮ್ಯೂನಿಟಿ ಹಾಲ್ ವಾಣೀನಗರ ಇಲ್ಲಿ ನಡೆಯಿತು.
ಪ್ರಶಾಂತ ಕುಲಾಲ್ ವಾಣೀನಗರ ಸ್ವಾಗತಿಸಿ ಇರ್ಷಾದ್ ಅವರು ಅಧ್ಯಕ್ಷತೆಯನ್ನು ವಹಿಸಿದರು. ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.. ಕ್ಲಬ್ ನ ಅಧ್ಯಕ್ಷ ರಾಗಿ ಇರ್ಷಾದ್ ಆಯ್ಕೆಯಾದರು. ಪ್ರಶಾಂತ ಕುಲಾಲ್ ಕಾರ್ಯದರ್ಶಿ ಯಾಗಿ ಆಯ್ಕೆಯಾದರು. ಉಪ ಕಾರ್ಯದರ್ಶಿ ಯಾಗಿ ತಿಲಕ್ ರಾಜ್ ಅವರು ಆಯ್ಕೆಯಾದರು. ವರದಿಗಾರರಾಗಿ ಪ್ರಶಾಂತ ಯನ್ ಯಸ್ ಅವರು ,ಉಪಾಧ್ಯಕ್ಷ ರಾಗಿ ನವೀನಚಂದ್ರ ಕೆ,ಖಜಾಂಜಿಯಾಗಿ ಕಿರಣ್ ಕುಮಾರ್ ಕೆ, ಸಲಹೆಗಾರರಾಗಿ ವಿನೋದ್ ಕೆ ಆಯ್ಕೆಯಾದರು..
ಕಾರ್ಯನಿರ್ವಾಹಕ ಸದಸ್ಯರಾಗಿ ಕೃಷ್ಣ ಡಿ ,ಬಾಲಕೃಷ್ಣ ಸಿ ಯಚ್,ಯತೀಶ್ ಶೆಟ್ಟಿ ಪಿ,ಉಮೇಶ,ಶಿವಪ್ರಸಾದ್ ಆಚಾರ್ಯ,ನವೀನ ಕುಮಾರ್,ಪ್ರಶಾಂತ ಪಾಂತು,ಪ್ರಮೋದ ಯನ್ ಆಯ್ಕೆಯಾದರು.
ತಿಲಕ್ ರಾಜ್ ಯು.ಪಿ ವಂದಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು...
0 Comments